Advertisement
ಕಳೆದ 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಈ ಹಿಂದೆಯೂ ಮನೆಬಿಟ್ಟು ಹೋಗಿ ಹಲವು ಸಮಯ ಬಾರದೆ ಮತ್ತೆ ಮನೆಗೆ ಬರುತ್ತಿದ್ದರು. ಹಾಗಾಗಿ ಎ. 1ರಂದು ನಾಪತ್ತೆಯಾಗಿದ್ದ ಅವರು ಮರಳಿ ಬರಬಹುದೆಂದು ನಿರೀಕ್ಷಿಸಲಾಗಿತ್ತು. 5.5 ಅಡಿ ಎತ್ತರದ ಸಾಧಾರಣ ಶರೀರ ಹೊಂದಿದ್ದು, ಪಂಚೆ ಹಾಗೂ ಶರ್ಟ್ ಧರಿಸಿದ್ದರು. ಕನ್ನಡ, ಮಲೆಯಾಳಂ, ತಮಿಳು ಭಾಷೆ ಮಾತನಾಡುತಿದ್ದರು. Advertisement
Missing Case: ಮನೆಬಿಟ್ಟು ಹೋದಾತ ನಾಪತ್ತೆ; ದೂರು ದಾಖಲು
07:11 PM Jun 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.