Advertisement
ಬಂಡುಕೋರರು ಹಾರಿ ಬಿಟ್ಟಿರುವ ಕ್ಷಿಪಣಿಯ ಬಗ್ಗೆ ರಿಯಾದ್ ನಾಗರಿಕರು ದೃಶ್ಯಾವಳಿಯನ್ನು ಸಾಮಾಜಿಕ ಜಾಲದಲ್ಲಿ ಅಪ್‌ಲೋಡ್ ಮಾಡಿರುವಂತೆಯೇ ಸರ್ಕಾರದ ವತಿಯಿಂದಲೇ ಈ ಹೇಳಿಕೆ ಹೊರಬಿದ್ದಿದೆ. ಅರಮನೆಯಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ವಾರ್ಷಿಕ ಮುಂಗಡ ಪತ್ರದ ಬಗ್ಗೆ ಚರ್ಚೆ ನಡೆಸಲು ಪ್ರಮುಖರ ಜತೆ ಸೇರಿದ್ದಾಗಲೇ ಈ ಕೃತ್ಯ ನಡೆದಿದೆ. ಕ್ಷಿಪಣಿ ಛೇದಿಸಿದ್ದರಿಂದ ನಾಗರಿಕರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಬಂಡು ಕೋರರಿಗೆ ಇರಾನ್‌ನಿಂದಲೇ ಕ್ಷಿಪಣಿ ಪೂರೈಕೆಯಾಗಿದೆ ಎಂದು ಸೌದಿ ಮತ್ತು ಅಮೆರಿಕ ಆರೋಪಿಸಿವೆ. ಈ ನಡುವೆ ಬಂಡುಕೋರರ ವಕ್ತಾರ ಟ್ವೀಟ್ ಮಾಡಿ “ವೋಲ್ಕಾನೋ ಎಚ್-2 ಕ್ಷಿಪಣಿಯನ್ನು ಅರಮನೆಯನ್ನು ಗುರಿಯಾಗಿರಿಸಿ ಕೊಂಡು ಉಡಾಯಿಸಿದ್ದೆವು’ ಎಂದು ಬರೆದುಕೊಂಡಿದ್ದಾನೆ. Advertisement
ಸೌದಿ ಅರಮನೆ ಛೇದಿಸಲು ಬಂದ ಕ್ಷಿಪಣಿ ಉಡೀಸ್
07:40 AM Dec 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.