Advertisement
ನಿರಂತರ ಅಡಿಷನ್ ಹಾಗೂ ವಿವಿಧ ರೀತಿಯ ತರಬೇತಿಯ ಬಳಿಕ ಅಂತಿಮವಾಗಿ ದೇಶವನ್ನು ಪ್ರತಿನಿಧಿಸುತ್ತಿರುವ ಅವರು ಇಂಟೀರಿಯರ್ ಡಿಸೈನರ್ ರತ್ನಾಕರ್ ಎನ್.ಬಿ. ಹಾಗೂ ಹೇಮಲತಾ ಅವರ ಪುತ್ರಿ. ಉತ್ತಮ ಗಾಯಕಿ ಹಾಗೂ ಮಾಡೆಲ್ ಆಗಿರುವ ನಿಮಿಕಾ ರತ್ನಾಕರ್ ಅವರಿಗೆ ತನ್ನ ಸಂಗೀತ ಪ್ರತಿಭೆಯನ್ನು ಅಭಿವ್ಯಕ್ತಪಡಿಸಲು ಉತ್ತಮ ಅವಕಾಶವಾಗಿದ್ದು, ಎ.23ರಿಂದ ಮೇ 13ರ ವರೆಗೆ ಕೊರಿಯಾದಲ್ಲಿ ಈ ಪ್ರದರ್ಶನ ನಡೆಯಲಿದೆ. ಅವರ ನ್ಯಾಷನಲ್ ಕಾಸ್ಟೂಮ್ ಹಾಗೂ ಫ್ಯಾಂಟಸಿ ಕಾಸ್ಟೂಮ್ ಅನ್ನು ಅವರ ತಂದೆ ಹಾಗೂ ಮಂಗಳೂರಿನ ಅಟ್ಲಾಸ್ ಡಿಸೈನ್ ಸ್ಟುಡಿಯೋದವರು ವಿನ್ಯಾಸಗೊಳಿಸಿದ್ದಾರೆ. Advertisement
ಮಿಸ್ ಸೂಪರ್ ಟ್ಯಾಲೆಂಟ್: ದೇಶವನ್ನು ಪ್ರತಿನಿಧಿಸಲಿರುವ ನಿಮಿಕಾ
03:03 PM Apr 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.