Advertisement

ಮಿಸ್‌ ಇಂಡಿಯಾ ಆಡಿಷನ್‌

11:26 AM Feb 17, 2018 | Team Udayavani |

ಇದು ಪರೀಕ್ಷೆಗಳ ಕಾಲ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಕೊಂಡು ಪರೀಕ್ಷೆ ಬರೆಯಲು ಉತ್ಸುಕರಾಗಿರುವ ಹೊತ್ತಿನಲ್ಲಿ ಇಲ್ಲೊಂದು ಪೂರ್ವಭಾವಿ ಪರೀಕ್ಷೆ ನಗರದಲ್ಲಿ ಆಯೋಜನೆಗೊಂಡಿದೆ. ಮಿಸ್‌ ಇಂಡಿಯಾ ಪರೀಕ್ಷೆ!

Advertisement

ಇನ್ನೂ ಸರಿಯಾಗಿ ಹೇಳಬೇಕೆಂದರೆ ಇದು ಮಿಸ್‌ ಇಂಡಿಯಾ ಸ್ಪರ್ಧೆಗೆ ಆಡಿಷನ್‌. 18ರಿಂದ 25ರವರೆಗಿನ ವಯಸ್ಸಿನ ಹುಡುಗಿಯರು ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದು. ಭಾರತದ 30 ರಾಜ್ಯಗಳಲ್ಲಿ ಆಡಿಷನ್‌ ನಡೆಯಲಿದ್ದು ಎಲ್ಲಾ ರಾಜ್ಯಗಳಲ್ಲಿ ಆಯ್ಕೆಯಾದವರು ಮುಂದಿನ ಹಂತದಲ್ಲಿ ಪಾಲ್ಗೊಳ್ಳುತ್ತಾರೆ. 

ಎಲ್ಲಿ?: ಎಫ್ಬಿಬಿ ಮಳಿಗೆ, ಪೀನಿಕ್ಸ್‌ ಮಾರ್ಕೆಟ್‌ಸಿಟಿ, ವೈಟ್‌ಫೀಲ್ಡ್‌
ಯಾವಾಗ?: ಫೆ. 18, ಸಂಜೆ 6.30
ಹೆಚ್ಚಿನ ಮಾಹಿತಿಗೆ: 9833698982
ಇಮೇಲ್‌: missindiaorganization@gmail.com

Advertisement

Udayavani is now on Telegram. Click here to join our channel and stay updated with the latest news.

Next