Advertisement

ಇಮ್ರಾನ್‌ಗಿಂತ ಮಿಸ್ಬಾ ಶ್ರೇಷ್ಠ ನಾಯಕ: ಶಹರ್ಯಾರ್‌ ಖಾನ್‌

03:03 PM May 06, 2017 | |

ಲಾಹೋರ್‌: ಖ್ಯಾತ ಕ್ರಿಕೆಟಿಗ, ಪಾಕ್‌ ತಂಡದ ಮಾಜಿ ನಾಯಕ ಇಮ್ರಾನ್‌ ಖಾನ್‌ಗಿಂತ ಮಿಸ್ಬಾ ಉಲ್‌ ಹಕ್‌ ಟೆಸ್ಟ್‌ ಕ್ರಿಕೆಟ್‌ನ
ಶ್ರೇಷ್ಠ ನಾಯಕ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್‌ ಖಾನ್‌ ಹೇಳಿದ್ದು, ವಿವಾದ ಹುಟ್ಟಿಸಿದೆ.

Advertisement

ನಾನು ರಾಜಕಾರಣಿ ಅಲ್ಲ. ರಾಜಕಾರಣ ಮಾಡುವುದು ಇಲ್ಲ. ಹಿರಿಯ ಆಟಗಾರರ ಬಗ್ಗೆ ಗೌರವವಿದೆ. ಆದರೆ ಕ್ರಿಕೆಟ್‌ ಅಂಕಿ
ಅಂಶದ ಆಧಾರದ ಮೇಲೆ ನಾಯಕನಾಗಿ ಮಿಸ್ಬಾ ಶ್ರೇಷ್ಠ ಅಂತ ಹೇಳಿದ್ದೇನೆ ಎಂದು ಶಹರ್ಯಾರ್‌ ಖಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next