Advertisement
ಸಂತ್ರಸ್ತ 13 ವರ್ಷದ ಬಾಲಕಿಯು ಕೊತುರ್ಡೆ ನಿವಾಚಿ ವಾಡಿಯಲ್ಲಿ ವಾಸಿಸುತ್ತಾಳೆ. ಅದೇ ಗ್ರಾಮದ 15ರ ಹರೆಯದ ಬಾಲಕ ಕಳೆದ ಎರಡು ವರ್ಷಗಳಿಂದ ಆಕೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಆಕೆ ಗರ್ಭಿಣಿಯಾಗಿರುವುದನ್ನು ಆಕೆಯ ಪೋಷಕರು ಗಮನಿಸಿದ್ದು, ಸಂತ್ರಸ್ತೆಯ ತಾಯಿ ದೂರು ನೀಡಿದ ಬಳಿಕ ತಾಲೂಕು ಪೊಲೀಸರು ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನ ಹೆತ್ತವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ನಿರೀಕ್ಷಕ ಎಸ್. ಬಿ. ಅವಸರ್‌ಮೋಲ್ ಹೇಳಿದ್ದಾರೆ. Advertisement
15 ವರ್ಷದ ಬಾಲಕನಿಂದ 13 ವರ್ಷದ ಬಾಲಕಿ ಮೇಲೆ ಎರಡು ವರ್ಷಗಳಿಂದ ಅತ್ಯಾಚಾರ
12:32 PM Apr 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.