Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿಯ ಹಿಂದೆ ಸ್ಥಳೀಯ ರಾಜಕಾರಣ ಇದೆ. ಕೆಲವರು ರಾಜಕೀಯ ಕಾರಣದಿಂದ ತಪ್ಪು ದಾರಿ ಹಿಡಿದಿದ್ದಾರೆ. ಅವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ. ದ್ವೇಷದ ರಾಜಕೀಯ ಮಾಡಬಾರದು ಎಂದು ಮಾರ್ಮಿಕವಾಗಿ ತಿಳಿಸಿದರು.
Advertisement
ಸಚಿವ ಸ್ಥಾನಕ್ಕೆ ಆತಂಕವಿಲ್ಲ: ರಮೇಶ್
03:45 AM Jan 27, 2017 | |
Advertisement
Udayavani is now on Telegram. Click here to join our channel and stay updated with the latest news.