“ಸೌಹಾರ್ದ ನಡಿಗೆ’ ಜಾಥಾವನ್ನು ಗೃಹ ಇಲಾಖೆಯ ಕೋರಿಕೆ ಮೇರೆಗೆ ಮುಂದೂಡಲಾಗಿದೆ ಎಂದು ದಕ್ಷಿಣ
ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೈಕ್ ರ್ಯಾಲಿ ನಡೆದಿದೆ. ಮಂಗಳೂರಿನಲ್ಲಿ ಶಾಂತಿ ಕದಡಲು ಕೋಮುಶಕ್ತಿಗಳು ಯೋಜನೆ ರೂಪಿಸುತ್ತಿವೆ. ಹೀಗಾಗಿ ಸೌಹಾರ್ದ ನಡಿಗೆ ಮುಂದೂಡಲಾಗಿದೆ ಎಂದು ತಿಳಿಸಿದರು