Advertisement
ಗುರುವಾರ ವಿಧಾನ ಪರಿಷತ್ತಿನಲ್ಲಿ ಶಾಸಕರಾದ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವ ಗೋವಿಂದ ಎಂ. ಕಾರಜೋಳ ರವರು ತಮಿಳುನಾಡಿಗೆ ನೀರಿನ ಹರಿವಿನ ಪ್ರಮಾಣದ ಬಗ್ಗೆ ಉತ್ತರಿಸಿದರು.
2) ಫೆಬ್ರವರಿ – 2.50 ಟಿಎಂಸಿ
3) ಮಾರ್ಚ್ – 2.50 ಟಿಎಂಸಿ
4) ಏಪ್ರಿಲ್ – 2.50 ಟಿಎಂಸಿ
5) ಮೇ – 2.50 ಟಿಎಂಸಿ
6) ಜೂನ್ – 9.19 ಟಿಎಂಸಿ
7) ಜುಲೈ – 31.24 ಟಿಎಂಸಿ
8) ಆಗಸ್ಟ್ – 45.95 ಟಿಎಂಸಿ
9) ಸೆಪ್ಟೆಂಬರ್ – 36.76 ಟಿಎಂಸಿ
10) ಅಕ್ಟೋಬರ್ – 20.22 ಟಿಎಂಸಿ
11) ನವೆಂಬರ್ – 13.78 ಟಿಎಂಸಿ
12) ಡಿಸೆಂಬರ್ – 7.35 ಟಿಎಂಸಿ
ಒಟ್ಟು – 177.25 ಟಿಎಂಸಿ
Related Articles
Advertisement
ಕಾವೇರಿ ನ್ಯಾಯಾಧೀಕರಣದ ತೀರ್ಪಿನನ್ವಯ ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.1) ಜೂನ್ ತಿಂಗಳಿನಲ್ಲಿ – 9.19 ಟಿಎಂಸಿ
2) ಜುಲೈ – 31.24 ಟಿಎಂಸಿ
3) ಆಗಸ್ಟ್ – 45.95 ಟಿಎಂಸಿ
4) ಸೆಪ್ಟೆಂಬರ್ – 14.70 ಟಿಎಂಸಿ
(12-09-2022 ರವರೆಗೆ)
ಒಟ್ಟು – 101.08 ಟಿಎಂಸಿ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹರಿದಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.
1) ಜೂನ್ ತಿಂಗಳಿನಲ್ಲಿ – 16.46 ಟಿಎಂಸಿ
2) ಜುಲೈ – 106.93 ಟಿಎಂಸಿ
3) ಆಗಸ್ಟ್ – 223.57 ಟಿಎಂಸಿ
4) ಸೆಪ್ಟೆಂಬರ್ – 69.69 ಟಿಎಂಸಿ
(12-09-2022 ರವರೆಗೆ)
ಒಟ್ಟು – 416.65 ಟಿಎಂಸಿ