Advertisement
2024ರ ಮಾರ್ಚ್ ತಿಂಗಳ 23ರಂದು ತನ್ನ ವಾಟ್ಸಪ್ ಖಾತೆಗೆ ಅಲಿಸ್ -ಎಲ್‌ಆರ್‌ಸಿ ಎಂಬ ವಾಟ್ಸಪ್ ಗ್ರೂಪ್ ಲಿಂಕ್ ಬಂದಿತ್ತು. ಆ ಗ್ರೂಪಿಗೆ ಸೇರಿದ ಬಳಿಕ ಡಿಸ್ಕೌಂಟ್ ಬೆಲೆಗೆ ಷೇರುಗಳನ್ನು ಮಾರಾಟ ಮಾಡುವುದಾಗಿ ಪದೇಪದೆ ಸಂದೇಶ ಬರುತ್ತಿತ್ತು. ಇದನ್ನು ನಂಬಿ ತಾನು ಕಂಪೆನಿಯ ಖಾತೆಯಲ್ಲಿ ಹೂಡಿಕೆ ಮಾಡುವ ಸಲುವಾಗಿ ತನ್ನ ಬ್ಯಾಂಕ್ ಖಾತೆಗಳಿಂದ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17.57 ಲಕ್ಷ ರೂಪಾಯಿಯನ್ನು ವರ್ಗಾಯಿಸಿರುತ್ತೇನೆ ಎಂದು ಮೋಸ ಹೋದವರು ದೂರಿನಲ್ಲಿ ತಿಳಿಸಿದ್ದಾರೆ. Advertisement
ರಿಯಾಯಿತಿ ಬೆಲೆಗೆ ಶೇರು ಮಾರಾಟ ಮಾಡುವುದಾಗಿ ಲಕ್ಷಾಂತರ ರೂ. ವಂಚನೆ
09:48 PM Jun 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.