Advertisement

Machine ; ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದ ರಾಗಿ ಕಟಾವು ಯಂತ್ರ !

07:02 PM Nov 04, 2023 | Team Udayavani |

ಗುಡಿಬಂಡೆ: ತಾಲೂಕಿನ ಜಂಗಾಲಹಳ್ಳಿ ಗ್ರಾಮದಲ್ಲಿ ರೈತ ಆದಿನಾರಾಯಣ ಅವರ ಹೊಲದಲ್ಲಿ ರಾಗಿ ಬೆಳೆ ಕಟಾವು ಮಾಡುವಾಗ ಯಂತ್ರದ ಎಂಜಿನ್ ನಲ್ಲಿ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಂಡಿದೆ. ರಾಗಿ ಹೊಲ ಕೊಯ್ಲು ಮಾಡಲು ಬಂದಿದ್ದ ಕಟಾವು ಯಂತ್ರದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಗೆ ಇಡೀ ಯಂತ್ರಕ್ಕೆ ಆವರಿಸಿ ಸುಟ್ಟು ಕರಕಲಾಗಿದೆ.

Advertisement

ತತ್ ಕ್ಷಣ ಯಂತ್ರದ ಸಿಬ್ಬಂದಿ ಹಾಗೂ ರೈತರು ಬೆಂಕಿ ನಂದಿಸಲು ಹರಸಾಹಸ ಪಟ್ಟರು ಪ್ರಯೋಜನ ವಾಗಿಲ್ಲ.ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next