Advertisement
ಆದರೆ ಟ್ವಿಟರ್ ನಿರ್ಧಾರವನ್ನು ಅನುಸರಿಸದೆ ಇರಲು ಫೇಸ್‌ಬುಕ್ ನಿರ್ಧರಿಸಿದೆ. ಅದರ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮುಕ್ತವಾಗಿ ರಾಜಕೀಯ ಅಭಿಪ್ರಾಯ ಹಂಚಿಕೊಳ್ಳಲು ಇರುವ ಅವಕಾಶ ಮುಂದುವರಿಸಲು ನಿರ್ಧರಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಾಸಗಿ ಕಂಪೆನಿಗಳು ಸುದ್ದಿ ಅಥವಾ ರಾಜಕಾರಣಿಗಳನ್ನು ನಿಷೇಧಿಸುವುದು ತರವಲ್ಲ ಎಂದಿದ್ದಾರೆ. Advertisement
ರಾಜಕೀಯ ಜಾಹೀರಾತು ನಿಷೇಧಿಸಿದ ಟ್ವಿಟರ್
09:57 AM Nov 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.