Advertisement

ದೀಪಿಕಾ ಹೆಸರಲ್ಲಿ ಮನರೇಗಾ ಕಾರ್ಡ್‌!

01:20 AM Oct 17, 2020 | mahesh |

ಭೋಪಾಲ: ಬಾಲಿವುಡ್‌ ನಟಿಯರಾಗಿ ರುವ ದೀಪಿಕಾ ಪಡುಕೋಣೆ, ಜಾಕ್ವೆಲಿನ್‌ ಫ‌ರ್ನಾಂಡಿಸ್‌ ಹೆಸರಲ್ಲಿ ಮಧ್ಯಪ್ರದೇಶದಲ್ಲಿ ಮನರೇಗಾ ಕಾರ್ಡ್‌ಗಳಿವೆ. ಏನಿದು ಎಂದು ಯೋಚನೆ ಮಾಡಬೇಡಿ. ನಟಿಯರ ಹೆಸರಿ ನಲ್ಲಿ ಲಕ್ಷಾಂತರ ರೂ. ವಿಥ್‌ಡ್ರಾ ಮಾಡಿ ಕೊಂಡ ವಂಚನೆಯ ಪ್ರಕರಣ ಮಧ್ಯಪ್ರದೇ ಶದ ಜಿನ್ಯಾ ಜಿಲ್ಲೆಯ ಪಿಪಾರ್ಕೆಡಾ ನಾಕಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

Advertisement

ಒಟ್ಟು ಹತ್ತು ಕಾರ್ಡ್‌ಗಳು ನಕಲಿ ಹೆಸರಿನಲ್ಲಿವೆ ಎಂದು ಜಿಪಂ ಸಿಇಒ ಗೌರವ್‌ ಬನೇಲ್‌ ನಡೆಸಿದ ತನಿಖೆಯಲ್ಲಿ ಗೊತ್ತಾ ಗಿದೆ. ಮೋನು ದುಬೆ ಎಂಬವರ ಹೆಸರಿ ನಲ್ಲಿರುವ ಕಾರ್ಡ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ಫೋಟೋ ಅಂಟಿಸಲಾಗಿತ್ತ ಲ್ಲದೆ, ಖಾತೆಯಿಂದ 30 ಸಾವಿರ ರೂ.ಗಳನ್ನು ವಿಥ್‌ಡ್ರಾ ಮಾಡಲಾಗಿತ್ತು. ಮನರೇಗಾ ಯೋಜನೆಯ ಅನ್ವಯ ಕೆಲಸಕ್ಕೆ ಹೋಗದೇ ಇದ್ದರೂ ಅಕ್ರಮ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next