Advertisement

ಹಳಿ ತಪ್ಪಿದ ಘಟನೆ: ಕೋಲ್ಕತ ಮೆಟ್ರೋ ರೈಲು ಸೇವೆ ಪುನರಾರಂಭ

12:05 PM Jan 24, 2018 | udayavani editorial |

ಕೋಲ್ಕತ : ಕೋಲ್ಕತದಲ್ಲಿ  ಮೆಟ್ರೋ ರೈಲು ಸೇವೆ ಇಂದು ಬೆಳಗ್ಗೆ ಪುನರಾರಂಭಗೊಂಡು ಮಾಮೂಲಿಯಂತೆ ತನ್ನ ಸೇವೆಯನ್ನು ಮುಂದುವರಿಸಿತೆಂದು ಮೆಟ್ರೋ ಮೂಲಗಳು ತಿಳಿಸಿವೆ. 

Advertisement

ನಿನ್ನೆ ಸಂಜೆಯ ವೇಳೆಗೆ ಮಟ್ರೋ ರೈಲಿನ ಖಾಲಿ ಕೋಚ್‌ ಒಂದರಲ್ಲಿ ನಡೆದಿದ್ದ ಆತ್ಮಹತ್ಯೆ ಮತ್ತು ಹಳಿ ತಪ್ಪಿದ ಕಾರಣ ಮೆಟ್ರೋ ಸೇವೆ ಅಸ್ತವ್ಯವಸ್ತಗೊಂಡಿತ್ತು. 

ಇಂದು ಬೆಳಗ್ಗೆ 6.45ರ ಹೊತ್ತಿಗೆ ಮೆಟ್ರೋ ರೈಲು ಸೇವೆ ಮಾಮೂಲಿ ರೀತಿಯಲ್ಲಿ ಪುನರಾರಂಭಗೊಂಡು ಅದೇ ರೀತಿ ಮುಂದುವರಿಯಿತು ಎಂದು ಮೆಟ್ರೋ ವಕ್ತಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next