Advertisement

ಮೆಟಾ ಡಿಜಿಟಲ್‌ ಬಟ್ಟೆ ಮಾರಾಟ ಮಳಿಗೆ ಆರಂಭ! ಇಲ್ಲಿರುವ ಉಡುಪಿನ ಬೆಲೆ ಎಷ್ಟು ಗೊತ್ತೇ ?

07:41 PM Jun 18, 2022 | Team Udayavani |

ವಾಷಿಂಗ್ಟನ್‌: ಫೇಸ್‌ಬುಕ್‌ ಮಾಲೀಕ ಸಂಸ್ಥೆಯಾಗಿರುವ ಮೆಟಾ ಸಂಸ್ಥೆಯು ಡಿಜಿಟಲ್‌ ಬಟ್ಟೆ ಮಾರಾಟ ಮಳಿಗೆಯನ್ನು ಆರಂಭಿಸುವುದಾಗಿ ತಿಳಿಸಿದೆ.

Advertisement

ಈ ಅಂಗಡಿ ಮೂಲಕ ಜನರು ತಮ್ಮ ಮೆಟಾವರ್ಸ್‌ನ ಅವತಾರಗಳಿಗೆ ಬಟ್ಟೆ ಖರೀದಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಬಾಲೆನ್ಸಿಯಾಗ, ಪ್ರಾಡಾ, ಥಾಮ್‌ ಬ್ರೌನ್‌ನಂತರ ಟಾಪ್‌ ವಿನ್ಯಾಸಕ ಸಂಸ್ಥೆಗಳಿಂದ ವಿನ್ಯಾಸಗೊಂಡಿರುವ ಬಟ್ಟೆಯನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುವುದು.

ಈ ಮಳಿಗೆಯಲ್ಲಿ ಉಡುಪಿನ ಬೆಲೆಯು ನಿಜವಾದ ಉಡುಪುಗಳ ಬೆಲೆಗಿಂತ ಕಡಿಮೆಯಿರಲಿದೆ.

233 ರೂ.ನಿಂದ 700 ರೂ.ವರೆಗೆ ಬೆಲೆ ನಿಗದಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next