Advertisement

600ನೇ ಗೋಲು ಬಾರಿಸಿದ ಮೆಸ್ಸಿ

09:42 AM May 06, 2019 | Team Udayavani |

ಬಾರ್ಸಿಲೋನಾ: ವಿಶ್ವದ ಶ್ರೇಷ್ಠ ಫ‌ುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಬಾರ್ಸಿಲೋನಾ ಕ್ಲಬ್‌ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

Advertisement

ಬಾರ್ಸಿಲೋನಾ ಕ್ಲಬ್‌ ಪ್ರಮುಖ ಆಟಗಾರನಾಗಿರುವ ಮೆಸ್ಸಿ ಬುಧವಾರ ರಾತ್ರಿ ನಡೆದ ಚಾಂಪಿಯನ್ಸ್‌ ಲೀಗ್‌ ಸೆಮಿಫೈನಲ್‌ನಲ್ಲಿ ಲೀವರ್‌ಪೂಲ್‌ ವಿರುದ್ಧ 2 ಗೋಲುಗಳನ್ನು ಸಿಡಿಸಿ ಗೆಲುವಿಗೆ ಕಾರಣರಾದರು. ಈ ಮೂಲಕ ಬಾರ್ಸಿಲೋನಾ ಕ್ಲಬ್‌ ಪರ ಒಟ್ಟು 600ನೇ ಗೋಲನ್ನು ಸಿಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next