Advertisement
ಸುಳ್ಯ ಘಟಕದ ವಲಯ ಅರಣ್ಯ ಅಧಿಕಾರಿ ಪ್ರೀತಿ ನಾಯ್ಕ ಅವರು ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಬೀಜದುಂಡೆ ತಯಾರಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಒಟ್ಟು 65 ಸ್ಕೌಟ್ ಗೈಡ್ ವಿದ್ಯಾರ್ಥಿಗಳು 1,200ಕ್ಕಿಂತ ಹೆಚ್ಚು ಬೀಜದುಂಡೆ ತಯಾರಿಸಲು ನೆರವಾದರು.
Advertisement
ಮೇದಿನಡ್ಕ: 1,200 ಬೀಜದುಂಡೆ ತಯಾರಿ
11:25 PM Jun 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.