Advertisement
ಅವರನ್ನು ಆ್ಯಂಟಿಗುವ ಮತ್ತು ಬಾರ್ಬುಡಾದಿಂದ ಗಡಿಪಾರು ಮಾಡು ವಂತಿಲ್ಲ ಎಂದು ಆದೇಶಿಸಿದೆ. 2021ರ ಮೇ 23 ಅಥವಾ ಅನಂತರ ಚೋಕ್ಸಿಯನ್ನು ಗಡಿ ಪಾರು ಮಾಡುವಂತೆ ಸ್ಥಳೀ ಯ ಆಡಳಿತ ಸೂಚಿಸಿತ್ತು. ಇದರ ವಿರುದ್ಧ ಚೋಕ್ಸಿ ಕೋರ್ಟ್ ಮೆಟ್ಟಿಲೇರಿದ್ದರು. “ತನ್ನನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ, ಶಿಕ್ಷೆಗೆ ಗುರಿಗೊಳಪಡಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಅರ್ಜಿಯಲ್ಲಿ ಚೋಕ್ಸಿ ಉಲ್ಲೇಖೀಸಿದ್ದಾನೆ.
Advertisement
ವಂಚಕ ಮೆಹುಲ್ ಚೋಕ್ಸಿ ಗಡಿಪಾರಿಗೆ ತಡೆ
12:14 AM Apr 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.