Advertisement
ಕೋರ್ಸ್ ಎಲ್ಲೆಲ್ಲಿವೆ?ಇಂದು ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್‌ಗಳು ಆರಂಭವಾಗಿದ್ದು, ಅನೇಕ ಕಡೆಗಳಲ್ಲಿ ಮದರಂಗಿ ಕೋರ್ಸ್ ಗಳಿವೆ.
2 ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಬ್ಯೂಟಿ ಥೆÃಪಿ
3 ವಿಶಾರಾ ಫ್ಯಾಷನ್ ಟೆಕ್ನಾಲಜಿ, ಬಸವೇಶ್ವರ್ ನಗರ
4 ನ್ಯಾಚುರಲ್ಸ್ ಟ್ರೈನಿಂಗ್ ಅಕಾಡೆಮಿ
ಮದರಂಗಿ ಡಿಸೈನರ್ ಆಗಲು ಸತತ ಪ್ರಯತ್ನವಿದ್ದರೆ ಸಾಕು. ಆಗ ಉತ್ತಮ ಡಿಸೈನರ್ ಆಗಲು ಸಾಧ್ಯ. ಇದಕ್ಕಾಗಿ ಹಲವಾರು ಕೋರ್ಸ್‌ಗಳಿವೆ. ಅದರಿಂದ ಇನ್ನಷ್ಟು ಉತ್ತಮ ಡಿಸೈನರ್ ಆಗಲು ಸಾಧ್ಯ. ಬೇಕಾದ ಕೌಶಲಗಳು
ಉತ್ತಮ ಮದರಂಗಿ ಡಿಸೈನರ್‌ಗಳಾಗಬೇಕಾದರೆ ಒಂದಷ್ಟು ಕೌಶಲಗಳ ಅಗತ್ಯವಿದೆ.
1 ಹೊಸತನ
ಯಾವುದೇ ಕಲೆಗಾರನು ಹೊಸತನವಿಲ್ಲದಿದ್ದರೆ ಉತ್ತಮ ಕಲೆಗಾರನಾಗಲು ಸಾಧ್ಯವಿಲ್ಲ. ಅದೇ ರೀತಿ ಉತ್ತಮ ಮದರಂಗಿ ಡಿಸೈನರ್ ಆಗಬೇಕಾದರೆ ಹೊಸತನದ ಅಗತ್ಯವಿದೆ.
Related Articles
ಆಸಕ್ತಿಯಿದ್ದರೆ ಉತ್ತಮ ಮದರಂಗಿ ಡಿಸೈನರ್ ಆಗಲು ಸಾಧ್ಯ. ಹೊಸತನವನ್ನು ಕಲಿಯುವ ಆಸಕ್ತಿಯಿದ್ದರೆ ಉತ್ತಮ ಡಿಸೈನರ್ ಆಗಲು ಸಾಧ್ಯ.
ಜತೆಗೆ ಮದರಂಗಿ ಕೋರ್ಸ್ ಮಾಡಿದರೆ ಅದರಲ್ಲಿ ಹೆಚ್ಚು ಪರಿಣತಿ ಹೊಂದಲು ಸಾಧ್ಯವಿದೆ.
Advertisement
ವ್ಯಾಪ್ತಿಇಂದಿನ ಫ್ಯಾಷನ್ ಯುಗದಲ್ಲೂ ಮದರಂಗಿ ಕೋರ್ಸ್‌ಗಳಿಗೆ ಆದ್ಯತೆಯಿದೆ. ಮದುವೆ, ಹಬ್ಬ ಸಂಭ್ರಮಗಳ ದಿನ ಮದರಂಗಿ ಹಚ್ಚುವ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದು, ಡಿಸೈನರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂದು ಯುವ ಜನತೆಗೆ ಅವಕಾಶಗಳು ಹೆಚ್ಚಿದ್ದು, ಅದರ ಸದ್ಭಳಕೆಯ ಅಗತ್ಯವಿದೆ. ಸುಲಭವಾಗಿ ಮತ್ತು ಸರಳವಾಗಿರುವ ಮದರಂಗಿ ಕೋರ್ಸ್‌ಗಳಂತಹ ಡಿಪ್ಲೊಮಾ ಕೋರ್ಸ್‌ಗಳಿಗೆ ಇಂದು ಬೇಡಿಕೆ ಹೆಚ್ಚಾಗುತ್ತಿದೆ.