Advertisement

ಮೇಘಾಲಯ: PWD ಸಚಿವರಿಗೆ ಗೆಲವು; ಗೃಹ ಸಚಿವರಿಗೆ ಸೋಲು

12:19 PM Mar 03, 2018 | udayavani editorial |

ಶಿಲ್ಲಾಂಗ್‌ : ಮೇಘಾಲಯ ಪಿಡಬ್ಲ್ಯುಡಿ ಸಚಿವ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮಝೆಲ್‌ ಅಂಪಾರೀನ್‌ ಲಿಂಗ್‌ಡೋ ಅವರು ಪೂರ್ವ ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. 

Advertisement

ಲಿಂಗ್‌ಡೋ ಅವರು ತನ್ನ ನಿಕಟ ಬಿಜೆಪಿ ಅಭ್ಯರ್ಥಿ ನೀಲ್‌ ಅಂಟೋನಿಯೋ ವಾರ್‌ ಅವರನ್ನು 5,000 ಮತಗಳಿಂದ ಸೋಲಿಸಿದ್ದಾರೆ. 

ಮೇಘಾಲಯ ಗೃಹ ಸಚಿವ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಡೋಂಕುಪಾರ್‌ ಆರ್‌ ಲಿಂಗ್‌ಡೋ ಅವರು ಎಚ್‌ಎಸ್‌ಪಿಡಿಪಿ ಅಭ್ಯರ್ಥಿ  ಸಾಮ್ಲಿನ್‌ ಮಲಿಂಗ್‌ಯಾಂಗ್‌ ಅವರೆದುರು 622 ಮತಗಳ ಸೋತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next