Advertisement

ಅಲ್ಲು, ರಾಮ್‌ಚರಣ್‌ ಡ್ಯಾನ್ಸ್‌ -ವಿಡಿಯೋ ವೈರಲ್‌

08:01 PM Aug 24, 2022 | Team Udayavani |

ದಕ್ಷಿಣ ಭಾರತದ ಪ್ರಸಿದ್ಧ ನಟ ಚಿರಂಜೀವಿ ಅವರ ಎದುರು ನಟ ಅಲ್ಲು ಅರ್ಜುನ್‌ ಮತ್ತು ರಾಮ್‌ಚರಣ್‌ ನೃತ್ಯ ಮಾಡುತ್ತಿರುವ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.

Advertisement

ಸುಮಾರು 10-15 ವರ್ಷದವರಾಗಿದ್ದ ಅಲ್ಲು ಅರ್ಜುನ್‌ ಮತ್ತು ರಾಮ್‌ ಚರಣ್‌, ಚಿರಂಜೀವಿ ಎದುರು ನೃತ್ಯ ಮಾಡುತ್ತಾರೆ. ಚಿರಂಜೀವಿ ಖುಷಿಯಿಂದ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಅಂತದ್ದೊಂದು ವಿಡಿಯೋ ವೈರಲ್‌ ಆಗಿದೆ.

ವಿಡಿಯೋದಲ್ಲಿ ಈ ಮೂವರು ನಟರು ಮಾತ್ರವಲ್ಲದೆ ಇನ್ನೂ ಅನೇಕ ಮಕ್ಕಳಿರುವುದನ್ನು ಕಾಣಬಹುದಾಗಿದೆ.

ಈ ವೈರಲ್‌ ವಿಡಿಯೋವನ್ನು ವೀಕ್ಷಿಸಲು ಗೂಗಲ್‌ನಲ್ಲಿ ಹೀಗೆ ಸರ್ಚ್‌ ಮಾಡಿ: mega heroes childhood dance

Advertisement

Udayavani is now on Telegram. Click here to join our channel and stay updated with the latest news.

Next