Advertisement

ಮುಲಾಯಂ-ಯೋಗಿ ಭೇಟಿ

01:07 AM Jun 11, 2019 | sudhir |

ಲಕ್ನೋ: ರಾಜಕೀಯವಾಗಿ ಬದ್ಧ ವೈರಿಗಳಾಗಿರುವ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೋಮವಾರ ಪರಸ್ಪರ ಭೇಟಿಯಾಗಿ ಕುಶಲೋಪರಿ ವಿಚಾರಿಸಿ ಕೊಂಡಿದ್ದಾರೆ. ರವಿವಾರವಷ್ಟೇ 79 ವರ್ಷದ ಮುಲಾಯಂ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖ ಲಾಗಿ, ಅನಂತರ ಬಿಡುಗಡೆಗೊಂಡಿದ್ದರು. ಸೋಮ ವಾರ ಸಿಎಂ ಯೋಗಿ ಅವರು ಮುಲಾಯಂ ನಿವಾಸಕ್ಕೆ ತೆರಳಿ, ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ, ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌, ಚಿಕ್ಕಪ್ಪ ಶಿವಪಾಲ್‌ ಯಾದವ್‌ ಇದ್ದರು. ಅನಂತರ ಭೇಟಿಯ ಫೋಟೋ ವನ್ನು ಸ್ವತಃ ಯೋಗಿ ಅವರೇ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next