Advertisement
ವಿದ್ಯಾರ್ಥಿಗಳು ಪೇಟ ತೊಟ್ಟು ಮೆ ಭೀ ಚೌಕಿದಾರ್ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ . ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ನಳೀನ್ ಕುಮಾರ್ ಕಟೀಲ್ ಪರವಾಗಿ ಚುನಾವಣಾ ಪ್ರಚಾರ ಮತಯಾಚನೆ ನಡೆಸಲಿದ್ದಾರೆ. ಶಾಸಕ ಡಿ. ವೇದವ್ಯಾಸ್ ಕಾಮತ್ ಭಾಗವಹಿಸಲಿದ್ದಾರೆ . Advertisement
ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮೆ ಭೀ ಚೌಕಿಧಾರ್ ವಿದ್ಯಾರ್ಥಿಗಳ ಅಭಿಯಾನ
03:30 PM Apr 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.