Advertisement
ರಾಜ್ಯ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ವಾಪಸ್ ಆಗಿದ್ದಾರೆ. ಇದರಿಂದ ಸಹಜವಾಗಿಯೇ ರಾಜ್ಯ ತಂಡದಲ್ಲಿ ಸಂತಸ ಮೂಡಿದೆ. ಪವನ್ ದೇಶಪಾಂಡೆ ತಂಡದಿಂದ ಹೊರಬಿದ್ದಿದ್ದಾರೆ. ಈ ಬದಲಾವಣೆ ಹೊರತುಪಡಿಸಿದಂತೆ ರಾಜಸ್ಥಾನ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಆಡಿದ ಆಟಗಾರರೇ ಉಳಿದುಕೊಂಡಿದ್ದಾರೆ.
Advertisement
ರಣಜಿ ಸೆಮಿಫೈನಲ್‌ಗೆ ಮಾಯಾಂಕ್ ಅಗರ್ವಾಲ್
12:30 AM Jan 22, 2019 | |
Advertisement
Udayavani is now on Telegram. Click here to join our channel and stay updated with the latest news.