Advertisement

T20 World Cup ವೇಳೆ ಮ್ಯಾಚ್‌ ಫಿಕ್ಸಿಂಗ್‌?

11:15 PM Jun 18, 2024 | Team Udayavani |

ನ್ಯೂಯಾರ್ಕ್‌: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಯತ್ನ ನಡೆದ ಆರೋಪ ಕೇಳಿಬಂದಿದೆ.

Advertisement

ಲೀಗ್‌ ಹಂತದಲ್ಲಿ ಉಗಾಂಡದ ಪಂದ್ಯ ನಡೆಯುತ್ತಿದ್ದ ಸಮಯದಲ್ಲಿ ಕೀನ್ಯಾದ ಮಾಜಿ ಕ್ರಿಕೆಟಿಗರೊಬ್ಬರು ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಉಗಾಂಡ ಆಟಗಾರರೊಬ್ಬರನ್ನು ಅವರು ಪದೇಪದೆ ಸಂಪರ್ಕಿಸಲು ಯತ್ನಿಸಿದ್ದು, ಉಗಾಂಡದ ಆಟಗಾರ ಐಸಿಸಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೀನ್ಯಾದ ಮಾಜಿ ಆಟಗಾರನ ವಿರುದ್ಧ ಐಸಿಸಿ ಅಧಿಕಾರಿಗಳು ಕಣ್ಣಿಟ್ಟಿದ್ದು, ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next