Advertisement

England-Australia 3ನೇ ಟಿ20 ಪಂದ್ಯ ರದ್ದು

12:05 AM Sep 16, 2024 | Team Udayavani |

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಮತ್ತು ಪ್ರವಾಸಿ ಆಸ್ಟ್ರೇಲಿಯ ನಡುವಿನ ರವಿವಾರದ 3ನೇ ಟಿ20 ಪಂದ್ಯ ಭಾರೀ ಮಳೆಯಿಂದ ರದ್ದುಗೊಂಡಿತು. ಟಾಸ್‌ ಕೂಡ ಹಾಕಲಾಗಲಿಲ್ಲ. ಇದರೊಂದಿಗೆ ಸರಣಿ 1-1 ಸಮಬಲದಲ್ಲಿ ಮುಗಿಯಿತು.

Advertisement

ಮೊದಲ ಪಂದ್ಯವನ್ನು ಆಸ್ಟ್ರೇಲಿಯ 28 ರನ್ನುಗಳಿಂದ ಜಯಿಸಿತ್ತು. ದ್ವಿತೀಯ ಪಂದ್ಯವನ್ನು ಇಂಗ್ಲೆಂಡ್‌ 3 ವಿಕೆಟ್‌ಗಳಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು.

ಇತ್ತಂಡಗಳಿನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಪಂದ್ಯ ಸೆ. 19ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಹ್ಯಾರಿ ಬ್ರೂಕ್‌ ಮೊದಲ ಸಲ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.