Advertisement

Brahmavar ಮಟಪಾಡಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

12:03 AM Nov 12, 2023 | Team Udayavani |

ಬ್ರಹ್ಮಾವರ: ಮಟಪಾಡಿ ಗ್ರಾಮ ನೆಲ್ಲಿಗದ್ದೆಯ ವೈಶಾಲಿ (17) ಗುರುವಾರ ಮನೆ ಸಮೀಪ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅವರಿಗೆ ಆಗಸ್ಟ್‌ನಲ್ಲಿ ಉದ್ಯಾವರದಲ್ಲಿ ನಡೆದ ಅಪಘಾತದಲ್ಲಿ ಕಾರು ಢಿಕ್ಕಿಯಾಗಿ ತಲೆಗೆ ಗಾಯಗಳಾಗಿತ್ತು.

ಇದೇ ವಿಚಾರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next