ಹೆಬ್ರಿ: ಹೆಬ್ರಿ ಸಮೀಪ ಬೆಟ್ಟು ಸೇತುವೆ ಬಳಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಎ.6ರಂದು ಪತ್ತೆ ಆಗಿದೆ.
Advertisement
ಮೃತಪಟ್ಟ ವ್ಯಕ್ತಿ ಕುಚ್ಚಾರು ನಿವಾಸಿ ಪ್ರಕಾಶ(55) ಎಂಬುದಾಗಿ ಗುರುತಿಸಲಾಗಿದೆ.
ವಿಪರೀತ ಕುಡಿತ ಚಟಹೊಂದಿದ್ದ ಇವರು ಮೊದಲಿನಿಂದಲೂ ಮನೆಯಿಂದ ಹೋದವರು ಹಲವು ದಿನಗಳವರೆಗೆ ವಪಾಸು ಬರುತ್ತಿರಲಿಲ್ಲ.
ಅದರಂತೆ ಮಾ.24ರಂದು ಮನೆ ಬಿಟ್ಟು ಹೋಗಿದ್ದರು.ವಿಪರೀತ ಕುಡಿತದಿಂದ ನಡೆಯಲಾಗದೆ ಕುಸಿದು ಬಿದ್ದು ಏಳಲು ಅಗದೆ ಆಹಾರವಿಲ್ಲದೆ ಮೃತಪಟ್ಟಿರುವುದಾಗಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ:Snake on plane:ಆಕಾಶದಲ್ಲಿ ಹಾರಾಡುತ್ತಿದ್ದ ಹೆಲಿಕ್ಯಾಪ್ಟರ್ ನೊಳಗೆ ಕಾಳಿಂಗ ಸರ್ಪ ದರ್ಶನ!
Advertisement