Advertisement
ಸಂಜೆ 4.30ರ ಸುಮಾರಿಗೆ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಪಕ್ಕದಲ್ಲಿರುವ ಚಿತ್ರಕೂಟ ಮೈದಾನದಲ್ಲಿ ಅಳವಡಿಸಲಾಗಿದ್ದ ಫಿಲ್ಮ್ ಸೆಟ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಮೊದಲು, ಆ ಪ್ರದೇಶದ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದರು, ಆದರೆ ನಂತರ ಅದು ಚಲನಚಿತ್ರ ಸೆಟ್‌ನಲ್ಲಿ ಎಂದು ಅವರು ಖಚಿತಪಡಿಸಿದರು.
Advertisement
ಅಂಧೇರಿ: ಚಲನಚಿತ್ರದ ಸೆಟ್‌ನಲ್ಲಿ ಬೆಂಕಿ ಅವಘಡ; ಭಾರಿ ಧೂಮ
05:40 PM Jul 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.