Advertisement
ಸಮೀಪದ ಸೋಮಲಾಪುರದ ಸದ್ಗುರು ಚಿದಾನಂದ ಸ್ವಾಮಿಯವರ 27ನೇ ಪುಣ್ಯಾರಾಧನೆ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚು ಸಾಮೂಹಿಕ ಮದುವೆಯಿಂದ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಹೊಸದಾಗಿ ದಾಂಪತ್ಯ ಭವಿಷ್ಯದಲ್ಲಿ ಸುಖ ಸಂಸಾರ ಮಾಡುವ ಮೂಲಕ ಸಹಬಾಳ್ವೆ ನಡೆಸುವಂತೆ ಹಾಗೂ ಮುಂದಿನ ಭವಿಷ್ಯದ ಮಕ್ಕಳಿಗೆ ನಿಮ್ಮ ವಾರ್ಡ್‌ಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರು. ಈ ಸಂದರ್ಭದಲ್ಲಿ 116 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು. ಬೆಳಿಗ್ಗೆ ಮಠದ ಆವರಣದಲ್ಲಿ ಧ್ವಜಾರೋಹಣ, ತಾತನವರ ಭಾವಚಿತ್ರ ಮೆರವಣಿಗೆ, 108 ಸುಮಂಗಲೆಯರಿಂದ ಕುಂಭೋತ್ಸೊವ ಆರತಿ, ಶಿವ ಭಜನೆ ನಡೆದವು. ಗ್ರಾಮದ ಸದ್ಗುರು ಚಿದನಂದಸ್ವಾಮಿ ಸದ್ಬಕ್ತ ಸೇವಾ ಮಂಡಳಿ ನೂರಾರು ಕಾರ್ಯಕ್ರರ್ತರು ಭಾಗವಹಿಸಿದ್ದರು. Advertisement
116 ನವ ಜೋಡಿಗಳ ಮೆರವಣಿಗೆ!
03:19 PM Apr 27, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.