Advertisement

ಅಟೋ ಪಲ್ಟಿಯಾಗಿ ಯುವತಿ ಸಾವು, ಓರ್ವನಿಗೆ ಗಾಯ

09:18 PM Mar 16, 2022 | Team Udayavani |

ಮಸ್ಕಿ : ಅಟೋ ಪಲ್ಟಿಯಾಗಿ ಓರ್ವ ಯುವತಿ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ತಾಲ್ಲೂಕಿನ ದೇಸಾಯಿ ಬೋಗಾಪೂರ ಗ್ರಾಮದ ಬಳಿ ನಡೆದಿದೆ.

Advertisement

ಮೃತ ಮಹಿಳೆ ದೇಸಾಯಿ ಬೋಗಾಪೂರ ಗ್ರಾಮದ ಈಶಮ್ಮ‌ (19) ಎಂದು ಗುರುತಿಸಲಾಗಿದೆ. ಘಟ‌ನೆಯಲ್ಲಿ ಒರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮರದ ಕೊಂಬೆ ಬಿದ್ದು ಸಂತೆಯಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Advertisement

Udayavani is now on Telegram. Click here to join our channel and stay updated with the latest news.

Next