ಅಂಗಡಿಗೆ ತೆರಳುವಾಗ, ಕಚೇರಿಗಳ ಕೆಲಸಕ್ಕೆ ತೆರಳುವ ಮತ್ತಿತರ ಕಾರಣ ಗಳಿಗಾಗಿ ಸಂಚರಿಸುವ ವೇಳೆ ಮಾಸ್ಕ್, ಅಥವಾ ಮುಖಗವಸು ಧರಿಸ ಬೇಕು. ಖರೀದಿ ಹಾಗೂ ಸಾರ್ವಜನಿಕ ಸ್ಥಳ ಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳಬೇಕು. ಮುಂಜಾಗ್ರತೆಯಾಗಿ ಈ ಕ್ರಮಗಳು ಜಾರಿಯಲ್ಲಿರುತ್ತವೆ. ನಿಯಮ ಉಲ್ಲಂ ಸಿದಲ್ಲಿ ಅಂತಹವರ ಮೇಲೆ ನಿಯ ಮಾನು ಸಾರ ಕಾನೂನು ಕ್ರಮ ಕೈಗೊಳ್ಳ ಲಾಗು ವುದು ಎಂದು ತಿಳಿಸಿದ್ದಾರೆ.
Advertisement