Advertisement

ಮಾರುತಿ ಸುಝುಕಿ : ಬಿಎಸ್‌-6 ಇಂಜಿನ್‌ ಇಗ್ನಿಸ್‌

11:08 AM Feb 19, 2020 | Hari Prasad |

ಹೊಸದಿಲ್ಲಿ: ಮಾರುತಿ ಸುಝುಕಿ ಸಂಸ್ಥೆ ತನ್ನ ಜನಪ್ರಿಯ ಮಾಡೆಲ್‌ ಆದ ಇಗ್ನಿಸ್‌ ಕಾರುಗಳನ್ನು ಬಿಎಸ್‌-6 ಕಾಂಪ್ಲಯನ್ಸ್‌ ಇಂಜಿನ್‌ ಯುಕ್ತ ಕಾರುಗಳನ್ನಾಗಿ ಮಾರ್ಪಾಟು ಮಾಡಿ ಮಾರುಕಟ್ಟೆಗೆ ಮಂಗಳವಾರ ಬಿಡುಗಡೆ ಮಾಡಿದೆ.

Advertisement

ರಾಷ್ಟ್ರ ರಾಜಧಾನಿಯಲ್ಲಿ ಈ ಹೊಸ ಕಾರಿನ ವಿವಿಧ ಮಾದರಿಗಳ ಎಕ್ಸ್‌ ಷೋರೂಂ ಬೆಲೆ 4.89 ಲಕ್ಷ ರೂ.ಗಳಿಂದ 7.19 ಲಕ್ಷ ರೂ. ಇರಲಿದೆ. ಇದರ ಮತ್ತೂಂದು ವಿಶೇಷವೆಂದರೆ, ಈ ಕಾರುಗಳು 1.2 ಲೀಟರ್‌ ಪೆಟ್ರೋಲ್‌ ಇಂಜಿನ್‌ ಹೊಂದಿದ್ದು, ಆಟೋಗೇರ್‌ (ಎಜಿಎಸ್‌) ಮಾದರಿಯಲ್ಲೂ ಲಭ್ಯವಿರಲಿದೆ ಎಂದು ಕಂಪನಿ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next