Advertisement
ಕರ್ನಾಟಕದಲ್ಲಿ 250 ನೋಂದಣಿ ಕಚೇರಿಗಳಿವೆ. ಕಳೆದ ವರ್ಷದ ಜೂನ್ ನಿಂದ ಡಿಸೆಂಬರ್ ತಿಂಗಳ ಹೊತ್ತಿಗೆ 6 ಸಾವಿರ ಕೋಟಿ ಸಂಗ್ರಹವಾಗಿದೆ. ಈ ಹೊತ್ತಿಗೆ 10 ಲಕ್ಷ ಸ್ವತ್ತುಗಳ ನೋಂದಣಿಯಾಗಿದ್ದವು. ಕಳೆದ ವರ್ಷ ಈ ಸಂಖ್ಯೆ ಸುಮಾರು 9.2 ಲಕ್ಷ ಮಾತ್ರ ಇತ್ತು. ಅಂದರೆ, ಜಿಎಸ್‌ಟಿಯಿಂದ ಸ್ವತ್ತುಗಳ ಮೇಲಿನ ತೆರಿಗೆ ಶೇ.20ರಷ್ಟು ಹೆಚ್ಚಾಗಿತ್ತು. ಹೀಗಾಗಿ, 2017ರಲ್ಲಿ ಕುಂಟುತ್ತಿದ್ದ ರಿಯಲ್ ಎಸ್ಟೇಟ್ ಈಗ ಗರಿಗೆದರಿದೆ ಅನ್ನೋದಕ್ಕೆ ಇದು ಉದಾಹರಣೆ. Advertisement
ಮಾರ್ಕೆಟ್ ಮಿಂಚು
06:26 PM Jun 02, 2019 | Suhan S |
Advertisement
Udayavani is now on Telegram. Click here to join our channel and stay updated with the latest news.