Advertisement

Arrested: ಗಾಂಜಾ ಸೇವನೆ; ಇಬ್ಬರ ಬಂಧನ

08:11 PM Aug 03, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಕಾವೂರು ಪೊಲೀಸರು ಆ. 2ರಂದು ಇಬ್ಬರನ್ನು ಬಂಧಿಸಿದ್ದಾರೆ.

Advertisement

ಮುಲ್ಲಕಾಡು ಬಳಿ ಕೇರಳದ ಅದೀಬ್‌ ಹುಸೇನ್‌ ಎನ್‌.ವಿ.(19)ನನ್ನು ಹಾಗೂ ದೇರೆಬೈಲ್‌ ಕೊಂಚಾಡಿ ಬಳಿ ಕೇರಳದ ಮಿರ್ಜಾ ಕೆ. (19)ನನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next