Advertisement
ನಿಷೇಧಿತ ದ್ರವ್ಯ ಸೇವಿಸಿದ ಕಾರಣಕ್ಕೆ 15 ತಿಂಗಳ ನಿಷೇಧಕ್ಕೆ ಒಳಗಾಗಿದ್ದ 30ರ ಹರೆಯದ ಶರಪೋವಾ ಈ ವರ್ಷದ ಆರಂಭದಲ್ಲಿ ಟೆನಿಸ್ ಕಣಕ್ಕೆ ಮರಳಿದ್ದರು. ಆದರೆ ಅವರಿಗೆ ಫ್ರೆಂಚ್ ಓಪನ್‌ನಲ್ಲಿ ವೈಲ್ಡ್‌ಕಾರ್ಡ್ ನೀಡಿರಲಿಲ್ಲ. ತೊಡೆಗೆ ಆದ ಗಾಯದಿಂದಾಗಿ ಅವರು ವಿಂಬಲ್ಡನ್ ಸಹಿತ ಕೆಲವು ಹುಲ್ಲುಹಾಸಿನ ಟೆನಿಸ್ ಕೂಟಗಳನ್ನು ಕಳೆದುಕೊಂಡಿದ್ದರು. Advertisement
ಯುಎಸ್ ಓಪನ್: ಶರಪೋವಾಗೆ ವೈಲ್ಡ್‌ಕಾರ್ಡ್
09:07 AM Aug 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.