Advertisement

Arrested: ಮಾವೋವಾದಿ ನಾಯಕನ ಬಂಧನ

08:12 PM Aug 03, 2024 | Team Udayavani |

ಕಾಸರಗೋಡು: ಮಾವೋವಾದಿ ನಾಯಕ ಮಲಪ್ಪುರಂ ಪಾಂಡಿಕಂಡ ಪಳರಾಡ್‌ ಚೆರಕ್ಕಪಿಕ್ಕಿ ವೀಟಿಲ್‌ ಸಿ.ಪಿ.ಮೊದೀನ್‌ (49)ನನ್ನು ಕೇರಳ ಪೊಲೀಸ್‌ ಇಲಾಖೆಯ ಉಗ್ರ ನಿಗ್ರಹ ದಳ ಬಂಧಿಸಿದೆ.

Advertisement

ಕೆಎಸ್ಸಾರ್ಟಿಸಿ ಕೊಲ್ಲಂ-ತೃಶ್ಶೂರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ. ಸಿಪಿಐ (ಮಾವೋಯಿಸ್ಟ್‌) ಪಶ್ಚಿಮ ಘಟ್ಟದ ವಿಶೇಷ ಸಮಿತಿಯ ಸದಸ್ಯನಾಗಿರುವ ಮೊದೀನ್‌ ಮಾವೋವಾದಿಯ ಕೇರಳ ಘಟಕವನ್ನು ನಿಯಂತ್ರಿಸುವ ನೇತಾರನೂ ಆಗಿದ್ದಾನೆ. ಮಾವೋವಾದಿ ಚಟುವಟಿಕೆಗಳಿಗೆ ಸಂಬಂಧಿಸಿ ರಾಜ್ಯದ ಹಲವು ಪೊಲೀಸ್‌ ಠಾಣೆಗಳಲ್ಲಿ ಕೇಸುಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next