Advertisement

ದೇಶದಲ್ಲಿ ಉತ್ಪಾದನ ಚಟುವಟಿಕೆ ಗರಿಷ್ಠಕ್ಕೆ ಏರಿಕೆ

12:57 AM Apr 04, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಉತ್ಪಾದನ ಚಟುವಟಿಕೆಗಳು ಮಾರ್ಚ್‌ನಲ್ಲಿ ಮೂರು ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಹೀಗೆಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಮಾನ್ಯುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಅರ್ಥ ವ್ಯವಸ್ಥೆಯ ಹಲವು ವಿಭಾಗಗಳಲ್ಲಿ ತೃಪ್ತಿದಾಯಕ ಬೆಳವಣಿಗೆಗಳು ಕಂಡುಬಂದಿವೆ ಮತ್ತು ಎಲ್ಲ ವಿಭಾಗಗಳಲ್ಲಿ ನಿರ್ವ ಹಣ ವ್ಯವಸ್ಥೆ ಸಮಾಧಾನಕರವಾಗಿದೆ ಎಂದಿದೆ.

ದೇಶದಲ್ಲಿ ಉತ್ಪಾದಿಸಲಾಗುವ ಸರಕುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ ಎಂದು ವರದಿ ಹೇಳಿದೆ.

ಫೆಬ್ರವರಿಯಲ್ಲಿ 55.3 ಇದ್ದ ಪಿಎಂಐ ಸೂಚ್ಯಂಕ ಮಾರ್ಚ್‌ನಲ್ಲಿ 56.4ಕ್ಕೆ ಏರಿಕೆಯಾಗಿದೆ. 2023ನೇ ಸಾಲಿಗೆ ಸಂಬಂಧಿಸಿದಂತೆ ಇದುವರೆಗಿನ ಪ್ರಬಲ ಸುಧಾರಣ ಸೂಚ್ಯಂಕ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next