Advertisement

ಮನೀಷ್‌ ಮದುವೆಯಲ್ಲಿ ಯುವಿ ಮಸ್ತ್ ಡ್ಯಾನ್ಸ್‌

09:59 AM Dec 07, 2019 | Team Udayavani |

ಮುಂಬೈ: ಕರ್ನಾಟಕ ಕ್ರಿಕೆಟಿಗ ಮನೀಷ್‌ ಪಾಂಡೆ – ನಟಿ ಅಶ್ರಿತಾ ಶೆಟ್ಟಿ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ “ಪಂಜಾಬಿ ಡ್ಯಾನ್ಸ್‌’ ಮಾಡಿದ್ದಾರೆ. ಯುವಿ ಜತೆ ಮನೀಷ್‌ ಪಾಂಡೆಗೆ ಕೂಡ ಸಖತ್‌ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆ ಕಂಡಿದೆ. ಮನೀಷ್‌ ಪಾಂಡೆ ಹಾಗೂ ಯುವರಾಜ್‌ ಸಿಂಗ್‌ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಡಿದ್ದರು. ಇವರಿಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next