Advertisement

Manipal ಕಳವು ಪ್ರಕರಣ: ಆರೋಪಿ ಬಂಧನ

11:35 PM Sep 23, 2023 | Team Udayavani |

ಮಣಿಪಾಲ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವಣಗೆರೆ ಜಿಲ್ಲೆ ಚೆನ್ನಗಿರಿ ನಿವಾಸಿ ಮಹಮ್ಮದ್‌ ರಾಜಿಕ್‌ನನ್ನು ಮಣಿಪಾಲ ಪೊಲೀಸರು ಚೆನ್ನಗಿರಿಯಲ್ಲಿ ಬಂಧಿಸಿದ್ದಾರೆ.

Advertisement

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನದ ನ್ಯಾಯಾಂಗ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next