Advertisement

Manipal: ಗಾಂಜಾ ಸೇವನೆ: ಒಂಭತ್ತು ಮಂದಿ ವಶಕ್ಕೆ

10:14 PM Jul 22, 2023 | Team Udayavani |

ಮಣಿಪಾಲ: ಇಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಮಣಿಪಾಲ ಈಶ್ವರ ನಗರದ ಬಳಿ ಪ್ರಣವ್‌ ಪ್ರಕಾಶ್‌, ಸ್ನೇಹಾ ಕುಳಾಯಿ, ಸೂರ್ಯಾ ಆರ್‌., ರೋಹಿತ್‌ ರಾಜೇಶ್‌, ಅಕ್ಸಾ, ಜಾರ್ಜ್‌, ಅಶಿನ್‌, ರೊಬಿನ್‌, ಸೌನಾ ಎಂಎಸ್‌ರನ್ನು ವಶಕ್ಕೆ ಪಡೆಯಲಾಗಿದೆ.

ಫಾರೆನ್ಸಿಕ್‌ ವರದಿಯಲ್ಲಿ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next