Advertisement

Manipal: ಆಟೋ ರಿಕ್ಷಾ ಚಾಲಕ ಸಾವು

01:34 AM Oct 25, 2024 | Team Udayavani |

ಮಣಿಪಾಲ: ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ರಿಕ್ಷಾ ಚಾಲಕ 80 ಬಡಗಬೆಟ್ಟು ನಿವಾಸಿ ಜಯರಾಮ (66) ಅವರು ಅ.24ರಂದು ಸಾವನ್ನಪ್ಪಿದ್ದಾರೆ.

Advertisement

5 ವರ್ಷಗಳಿಂದ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆ ಬಗ್ಗೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next