Advertisement
ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು, ವಿಶ್ವ ನಂ.14ರ ಆಟಗಾರ್ತಿ, ಜರ್ಮನಿಯ ನಿನಾ ಮಿಟ್ಟೆಲ್‌ಹ್ಯಾಮ್ ವಿರುದ್ಧ ಗೆಲುವು ದಾಖಲಿಸಿದರು. ಗೆಲುವಿನ ಅಂತರ 11- 6, 11 -9, 11 -7 ಅಂಕ. ಇಬ್ಬರ ಮಧ್ಯೆ 22 ನಿಮಿಷಗಳ ಕದನ ನಡೆಯಿತು. ಕ್ವಾರ್ಟರ್ ಫೈನಲ್‌ನಲ್ಲಿ ಮಣಿಕಾ, ವಿಶ್ವ ನಂ. 5ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ, ಹೀನಾ ಹಯತಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. Advertisement
TT: ಡಬ್ಲ್ಯು ಟಿಟಿ; ಕ್ವಾರ್ಟರ್‌ಗೇರಿದ ಮೊದಲ ಭಾರತೀಯೆ ಮಣಿಕಾ
10:52 PM May 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.