Advertisement

ಮಾವಿನ ಕಲೆ

08:55 PM May 31, 2019 | Lakshmi GovindaRaj |

ಚಿತ್ರಕಲಾ ಪ್ರಪಂಚದಲ್ಲಿ ಮಾವು ಮತ್ತು ಹಲಸಿನ ವೈವಿಧ್ಯತೆಯ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರದರ್ಶನದೊಂದಿಗೆ, ಸಂಸ್ಥೆಯ ತಂತ್ರಜ್ಞಾನಗಳನ್ನು ಉದ್ದಿಮೆದಾರರೊಂದಿಗೆ ವಿಮರ್ಸೆ ಮತ್ತು ಸಂಸ್ಥೆಯ ಹಣ್ಣು ಹಂಪಲು, ತರಕಾರಿ ಮತ್ತು ಸಸಿಗಳ ಮಾರಾಟವೂ ನಡೆಯಲಿದೆ.

Advertisement

ಎಲ್ಲಿ?: ಚಿತ್ರಕಲಾ ಪರಿಷತ್‌, ರೇಸ್‌ಕೋರ್ಸ್‌ ರಸ್ತೆ
ಯಾವಾಗ?: ಜೂನ್‌ 1- 2, ಬೆಳಗ್ಗೆ 9.30- ಸಂಜೆ 5
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next