Advertisement
ಪ್ರಸ್ತುತ ಲಭ್ಯ ವೇಳಾಪಟ್ಟಿಯಂತೆ ನಂ. 06489 ರೈಲು ಬೆಳಗ್ಗೆ 10ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಬಂಟ್ವಾಳಕ್ಕೆ 10.50ಕ್ಕೆ, ನೇರಳಕಟ್ಟಕೆ 11.04 ಕ್ಕೆ, ಕಬಕ ಪುತ್ತೂರಿಗೆ 11.18ಕ್ಕೆ, ನರಿಮೊಗರಿಗೆ 11.31ಕ್ಕೆ, ಕಾಣಿಯೂರಿಗೆ 11.40ಕ್ಕೆ, ಎಡಮಂಗಲಕ್ಕೆ 11.50 ಕ್ಕೆ ಕೋಡಿಂಬಾಳಕ್ಕೆ 11.56ಕ್ಕೆ ಹಾಗೂ ಬಜಕರೆಗೆ 12.01ಕ್ಕೆ ಹಾಗೂ 12.30ಕ್ಕೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ.
Related Articles
ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ನಡುವೆ ಬೆಳಗ್ಗೆ, ಸಂಜೆ ರೈಲು ಸಂಚಾರ ನಡೆಸಲಿದೆ.
Advertisement
ನಂ. 06487 ರೈಲು ಸಂಜೆ 6ಕ್ಕೆ ಮಂಗಳೂರಿನಿಂದ ಹೊರಟು 6.14ಕ್ಕೆ ಮಂಗಳೂರು ಜಂಕ್ಷನ್, 6.30ಕ್ಕೆ ಪಡಿಲ್, 6.44ಕ್ಕೆ ಬಂಟ್ವಾಳ ಹಾಗೂ 7.25ಕ್ಕೆ ಕಬಕ-ಪುತ್ತೂರು ತಲುಪಲಿದೆ. ನಂ. 06486 ರೈಲು ರಾತ್ರಿ 8.25ಕ್ಕೆ ಕಬಕ ಪುತ್ತೂರಿನಿಂದ ಹೊರಟು 8.54ಕ್ಕೆ ಬಂಟ್ವಾಳ, 9.39ಕ್ಕೆ ಮಂಗಳೂರು ಜಂಕ್ಷನ್ ಹಾಗೂ 10.05ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ನಂ. 06485 ಮಂಗಳೂರು ಸೆಂಟ್ರಲ್-ಕಬಕ-ಪುತ್ತೂರು ರೈಲು ಬೆಳಗ್ಗೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು 5.57ಕ್ಕೆ ಮಂಗಳೂರು ಜಂಕ್ಷನ್, 6.15ಕ್ಕೆ ಪಡೀಲ್, 6.29ಕ್ಕೆ ಬಂಟ್ವಾಳ, 6.43ಕ್ಕೆ ನೇರಳಕಟ್ಟೆ, 7.15ಕ್ಕೆ ಕಬಕ ಪುತ್ತೂರು ತಲುಪಲಿದೆ.
ನಂ. 06484 ರೈಲು 7.55ಕ್ಕೆ ಪುತ್ತೂರಿನಿಂದ ಹೊರಟು 8.09ಕ್ಕೆ ನೇರಳಕಟ್ಟೆ, 8.27ಕ್ಕೆ ಬಂಟ್ವಾಳ, 8.55ಕ್ಕೆ ಪಡೀಲ್, 8.59ಕ್ಕೆ ಮಂಗಳೂರು ಜಂಕ್ಷನ್ ಹಾಗೂ 9.25ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.