Advertisement
ನಂ. 01453 ಲೋಕಮಾನ್ಯ ತಿಲಕ್ ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಮುಂಬಯಿಯಿಂದ ಡಿ. 9, 16, 23, 30 ಹಾಗೂ ಜನವರಿ 6 (ಶುಕ್ರವಾರ) ರಾತ್ರಿ 10.15ಕ್ಕೆ ಹೊರಟು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್ ತಲಪಲಿದೆ. ನಂ. 01454 ಮಂಗಳೂರು ಜಂಕ್ಷನ್ ಲೋಕಮಾನ್ಯ ತಿಲಕ್ ಮುಂಬಯಿ ಸಾಪ್ತಾಹಿಕ ರೈಲು ಮಂಗಳೂರು ಜಂಕ್ಷನ್‌ನಿಂದ ಡಿ. 10, 17, 24, 31 ಹಾಗೂ ಜನವರಿ 7 (ಶನಿವಾರ) ಸಂಜೆ 6.45ಕ್ಕೆ ಹೊರಟು ಮರುದಿನ ಮುಂಬಯಿಗೆ ಮಧ್ಯಾಹ್ನ 2.25ಕ್ಕೆ ತಲಪಲಿದೆ.
Advertisement
ಮಂಗಳೂರು-ಮುಂಬಯಿ ವಿಶೇಷ ರೈಲು
12:11 AM Dec 06, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.