Advertisement
ನೀರುಮಾರ್ಗ ಪೆದಮಲೆ ಸರಿಪಳ್ಳದ ಸಂದೇಶ್ ಕುಮಾರ್(37), ಕೇರಳ ಕೋಝಿಕೋಡ್‌ನ ಫಾತೆಲ್ ಅಬೂಬಕರ್ (23) ಮತ್ತು ಯೆಯ್ನಾಡಿಯ ಜಗದೀಶ್ ಪೈ (29) ಬಂಧಿತರು. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಗಾಂಜಾ ಸೇವನೆ ದೃಢಪಟ್ಟಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. Advertisement
Mangaluru: ಗಾಂಜಾ ಸೇವನೆ; ಮೂವರ ಬಂಧನ
08:43 PM Dec 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.