Advertisement

Air India Express; ಮಂಗಳೂರು – ಜೆಡ್ಡಾ ವಿಮಾನ ಸಂಚಾರ ಆರಂಭ

01:33 AM Apr 04, 2024 | Team Udayavani |

ಮಂಗಳೂರು: ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಹಭಾಗಿತ್ವ ದಲ್ಲಿ ಮಂಗಳೂರಿನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಸಾಪ್ತಾಹಿಕ ವಿಮಾನ ಸಂಚಾರ ಆರಂಭಿಸಲಾಗಿದೆ. ಎ. 3ರಿಂದ ಹೊಸ ವಿಮಾನ ಸೇವೆ ಆರಂಭವಾಗಿದೆ.

Advertisement

ವಿಶೇಷವೆಂದರೆ, ಈ ವಿಮಾನವುತಿರುಚಿರಾ ಪಳ್ಳಿಯಿಂದ ಮಂಗಳೂರಿಗೆ ಆಗಮಿಸಿ, ಜೆಡ್ಡಾಕ್ಕೆ ತೆರಳಲಿದೆ. ಬಳಿಕ ಜೆಡ್ಡಾದಿಂದ ಮಂಗಳೂರಿಗೆ ಬಂದು ತಿರುಚಿರಾಪಳ್ಳಿಗೆ ತೆರಳಲಿದೆ.

ತಿರುಚಿರಾಪಳ್ಳಿಯಿಂದ ಮಂಗಳೂರು ಮೂಲಕ ಜೆಡ್ಡಾಗೆ ಪ್ರತೀ ಬುಧವಾರ ಮತ್ತು ಗುರುವಾರ ಹಿಂದಿರುಗಲಿದೆ.

ಹೊಸ ವಿಮಾನ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮ ಬುಧವಾರಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯಿತು. ನಿಲ್ದಾಣದ ಅಧಿಕಾರಿ ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next