Advertisement

Mangaluru ಡ್ರಗ್ಸ್‌ ಸೇವನೆ : ಓರ್ವನ ಬಂಧನ

12:30 AM Sep 07, 2024 | Team Udayavani |

ಮಂಗಳೂರು: ನಿಷೇಧಿತ ಮಾದಕ ವಸ್ತು ಸೇವಿಸಿದ ಆರೋಪ ದಲ್ಲಿ ಅಶೋಕನಗರದ ಹಿಮಾನಿಷ್‌(27)ನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಕಾರು, ಡ್ರಗ್ಸ್‌ ಸಹಿತ 7.13 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಸೆ.3ರಂದು ಪೊಲೀಸರು ಪಡೀಲ್‌ ಜಂಕ್ಷನ್‌ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಚಾಲಕ ನೋರ್ವನನ್ನು ಸಂಶಯದಿಂದ ಪ್ರಶ್ನಿಸಿದಾಗ ಡ್ರಗ್ಸ್‌ ಸೇವಿಸಿರುವುದು ತಿಳಿದು ಬಂದಿತ್ತು. ಆತನ ಕಾರಿನಲ್ಲಿ 2.60 ಗ್ರಾಂ ತೂಕದ ಮಾದಕ ವಸ್ತುಗಳ ಪ್ಲಾಸ್ಟಿಕ್‌ ಕವರ್‌ಗಳು ಪತ್ತೆಯಾಗಿತ್ತು. ಡ್ರಗ್ಸ್‌, ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next