Advertisement
ಕಡಬ ತಾಲೂಕು ಹಳೆನೇರಂಕಿ ಗ್ರಾಮದ ದಾಸಪ್ಪ ರೈ (65) ಮೃತಪಟ್ಟವರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಅನಂತರ ಮಂಗಳೂರಿನ ಆಸ್ಪತ್ರೆಗೆಂದು ಕರೆದುಕೊಂಡು ಬರುತ್ತಿದ್ದಾಗ ಕಣ್ಣೂರು ಮಸೀದಿ ಬಳಿ ಮುಂಜಾವ 3.30ರ ಸುಮಾರಿಗೆ ಆ್ಯಂಬುಲೆನ್ಸ್ ಪಲ್ಟಿಯಾಗಿದೆ. ಪರಿಣಾಮವಾಗಿ ದಾಸಪ್ಪ ಅವರು ಮೃತಪಟ್ಟಿದ್ದು, ಅವರ ಜತೆಗಿದ್ದ ಅವರ ಪತ್ನಿ, ಪುತ್ರ ಹಾಗೂ ಸಂಬಂಧಿ ಯುವಕ ಗಾಯಗೊಂಡಿದ್ದಾರೆ. Advertisement
Mangaluru: ಆ್ಯಂಬುಲೆನ್ಸ್ ಪಲ್ಟಿ; ರೋಗಿ ಸಾವು
08:59 PM Sep 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.